ಶ್ರೀ ಶಾರದ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿಯ ೨೦೨೩ -೨೪ನೇ ಸಾಲಿನ ದ್ವಿತೀಯ ಪಿಯುಸಿಯ ಕಲಾವಿಭಾಗದ ಕು.ಅನುಷ್ಯ ೫೮೭ ಅಂಕಗಳನ್ನು ಗಳಿಸಿದ್ದು, ನಿನ್ನೆ ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಯವರು ಏರ್ಪಡಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ “ಅಚೀವರ್ಸ್ ಮೀಟ್ “ನಲ್ಲಿ ಭಾಗವಹಿಸಿ ರಾಜ್ಯದಲ್ಲಿ ೧೦ ನೇ ಮತ್ತು ಜಿಲ್ಲೆಯಲ್ಲಿ ೪ ನೇ ಸ್ಥಾನಗಳಿಸಿದ್ದಕ್ಕಾಗಿ ಸನ್ಮಾನಿಸಿ, ಪ್ರಶಸ್ತಿ ನೀಡಲಾಯಿತು.