ಪೆರಾಜೆ : ಶ್ರಮದಾನ January 24, 2025 0 FacebookTwitterWhatsApp ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆ ಇದರ ನೂತನ ರಾಜಗೋಪುರ ಉದ್ಘಾಟನಾ ಸಮಾರಂಭದ ಪ್ರಯುಕ್ತ ಶ್ರೀ ಆದಿಶಕ್ತಿ ಮರಾಠ ಮರಾಠಿ ಉಪಸಮಿತಿ ಕುಂಡಾಡು ಚಾಮಕಜೆ ಇದರ ವತಿಯಿಂದ 24 ರ0ದು ಶ್ರಮದಾನ ಮಾಡಲಾಯಿತು.