ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ದ್ವಿತೀಯ ಪಿಯುಸಿಯ ಫಾತಿಮತ್ ರಂಶೀನಾರವರಿಗೆ ಮರುಮೌಲ್ಯ ಮಾಪನದಲ್ಲಿ ( 514 ) ಅಂಕ ಡಿಸ್ಟಿಂಕ್ಷನ್ ಪಡೆದಿದ್ದಾರೆ.
489 ಅಂಕ ಪಡೆದಿದ್ದ ಇವರು ಉತ್ತರ ಪತ್ರಿಕೆಯನ್ನು ಮರುಮೌಲ್ಯ ಮಾಪನಕ್ಕೆ ಹಾಕಿದ್ದರು.
ಮರುಮೌಲ್ಯಮಾಪನದಲ್ಲಿ ಇವರಿಗೆ 25 ಹೆಚ್ಚುವರಿ ಅಂಕ ಪಡೆದು ಡಿಸ್ಟಿಂಕ್ಷನ್ ಬಂದಿರುತ್ತದೆ.