ಸುಳ್ಯದ ಭವಾನಿ ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್ ನಲ್ಲಿ ಶಾಲಾರಂಭ ಪ್ರಯುಕ್ತವಿದ್ಯಾರ್ಥಿಗಳಿಗೆ ಖರೀದಿಯಲ್ಲಿ ವಿಶೇಷ ರಿಯಾಯಿತಿ

0

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಎದುರಿರುವ ಭವಾನಿ ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್ ನಲ್ಲಿ ಶಾಲಾರಂಭದ ಪ್ರಯುಕ್ತ ವಿದ್ಯಾರ್ಥಿಗಳ ಖರೀದಿಯಲ್ಲಿ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.

ಸ್ಕೂಲ್ ಬುಕ್ ಖರೀದಿ, ವಿವಿಧ ಕಂಪೆನಿಗಳ ಬ್ಯಾಗ್, ಕೊಡೆ ಇತ್ಯಾದಿಗಳ ಖರೀದಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.

ಪೋಪಿ ಕೊಡೆ, ಕೆಮಲ್ ಕೊಡೆ ಬ್ಯಾಗ್ ಹಾಗೂ ಸ್ಟೇಷನರಿ ಎಲ್ಲಾ ಐಟಂಗಳು ಸಂಸ್ಥೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಹೊಸ ಹೊಸ ಸಂಗ್ರಹ ಇದೆ ಎಂದು ಪಾಲುದಾರರು ತಿಳಿಸಿದ್ದಾರೆ.