ನಾಲ್ಕೂರು : ವಾರ್ಷಿಕ ನಾಗ ತಂಬಿಲ

0

ನಾಲ್ಕೂರು ಗ್ರಾಮದಲ್ಲಿರುವ ಹೊಸಹಳ್ಳಿ ಅಡ್ಕಾರು ಎಂಬಲ್ಲಿ ನಾಗ ದೇವರ ವಾರ್ಷಿಕ ತಂಬಿಲ ಸೇವೆಯು ಇಂದು ನಡೆಯಿತು. ತಂಬಿಲವನ್ನು ಪುರೋಹಿತರಾದ ಉದಯ ಭಟ್ ನೆರವೇರಿಸಿದರು.ಈ ಸಂದರ್ಭದಲ್ಲಿ ಭಕ್ತಾದಿಗಳು ಭಾಗವಹಿಸಿ ನಾಗದೇವರ ಪ್ರಸಾದವನ್ನು ಸ್ವೀಕರಿಸಿದರು. (ವರದಿ.ಡಿ.ಹೆಚ್.)