ಹರಿಹರ ಪಲ್ಲತಡ್ಕ: ಭಾರಿ ಮಳೆಗೆ ಒಮ್ಮಿಂದೊಮ್ಮೆಲೆ ತುಂಬಿ ಹರಿದ ನದಿ

0

ಹರಿಹರ ಪಲ್ಲತಡ್ಕದಲ್ಲಿ ಒಮ್ಮಿಂದೊಮ್ಮಲೆ ನದಿ ತುಂಬಿ ಹರಿದ ಘಟನೆ ಇಂದು ಸಂಜೆ ನಡೆದಿದೆ.

ಹರಿಹರದಲ್ಲಿ ಅಷ್ಟೊಂದು ಮಳೆ ಬರದಿದ್ದರು
ಕಲ್ಮಕಾರು, ಬಾಳುಗೋಡು ಗ್ರಾಮಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದು ಈ ಭಾಗದ ನದಿಯು ತುಂಬಿ ಹರಿದಿದೆ.

ಆ ಗ್ರಾಮಗಳಲ್ಲಿ ಮಳೆಯಾದ ಕಾರಣ ಹರಿಹರ ಪಲ್ಲತಡ್ಕದ ನದಿ ತುಂಬಿ ಹರಿದಿದೆ. ಹರಿಹರದ ಗುಂಡಡ್ಕ ಬಳಿ ನದಿ ತುಂಬಿ ಹರಿದಿದ್ದು ಬ್ಲಾಕ್ ಆಗುವ ಹಂತ ವರೆಗೆ ಬಂದಿತ್ತು.