ಜಯನಗರ: ನಾರಾಜೆ ಬಳಿ ಮರ ಬಿದ್ದು ವಿದ್ಯುತ್ ಲೈನ್‌, ಮನೆಯ ಕೊಟ್ಟಿಗೆಗೆ ಹಾನಿ

0

ಇಂದು ಸಂಜೆ ಸುರಿದ ಗಾಳಿ ಮಳೆಗೆ ಸುಳ್ಯ ಜಯನಗರದ ನಾರಾಜೆ ಬಳಿ ಮರ ಬಿದ್ದು ವಿದ್ಯುತ್ ಲೈನ್‌ಗೆ ಹಾನಿಯಾಗಿದ್ದು ಹಾನಿಯಾಗಿದ್ದು, 3 ವಿದ್ಯುತ್ ಕಂಬ ತುಂಡಾಗಿ ಬಿದ್ದಿದೆ. ಪಕ್ಕದಲ್ಲಿದ್ದ ಮನೆಯ ಕೊಟ್ಟಿಗೆಗೂ ಹಾನಿ ಸಂಭವಿಸಿದೆ. ಮೆಸ್ಕಾಂ ಸಿಬ್ಬಂದಿಗಳು ಆಗಮಿಸಿದ್ದು, ಲೈನ್ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.