ಪ್ರತ್ಯೂಷ್ ಪ್ರಮೋದ್ ಶೆಟ್ಟಿಯವರು ನೀಟ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ

0

ಪ್ರತ್ಯೂಷ್ ಪ್ರಮೋದ್ ಶೆಟ್ಟಿಯವರು ಪ್ರತಿಷ್ಟಿತ ನೀಟ್ ಪರೀಕ್ಷೆಯಲ್ಲಿ 620 ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಮತ್ತು ಜೆಇ ಮೈನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜೆ.ಇ.ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹರಾಗಿದ್ದಾರೆ.
ಇವರು ಎಕ್ಸ್ ಪರ್ಟ್ ಕಾಲೇಜು ವಳಚ್ಚಿಲ್ ನಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡಿದ್ದು ಬೆಳ್ಳಾರೆ ಜ್ಞಾನಗಂಗಾ ಸ್ಕೂಲ್ ನ ಹಳೆ ವಿದ್ಯಾರ್ಥಿಯಾಗಿದ್ದಾರೆ.
ಬೆಳ್ಳಾರೆ ಕುಂಟುಪುಣಿಗುತ್ತು ಪ್ರಮೋದ್ ಶೆಟ್ಟಿ ಮತ್ತು ಶ್ವೇತಾ ದಂಪತಿ ಪುತ್ರ.