ಪದ್ಮಾವತಿ ಎರ್ಮಾಯಿಲ್ ನಿಧನ

0

ಕಡಬ ತಾಲೂಕಿನ ಸುಬ್ರಹ್ಮಣ್ಯ ದ ಕೈಕಂಬ ಸಮೀಪದ ಎರ್ಮಾಯಿಲ್ ದೇವಪ್ಪ ಗೌಡ ಎಂಬವರ ಪತ್ನಿ ಪದ್ಮಾವತಿ ಎಂಬವರು ಜೂ.5ರಂದು ನಿಧನರಾದರು. ಅವರಿಗೆ ಸುಮಾರು 55 ವರ್ಷ ಪ್ರಾಯವಾಗಿತ್ತು.

ಮೃತರು ಪತಿ, ಪುತ್ರರಾದ ಸೌತ್ ಆಫ್ರಿಕಾದಲ್ಲಿ ಉದ್ಯೋಗಿಯಾಗಿರುವ ಜಯಪ್ರಸಾದ್, ಸುಬ್ರಹ್ಮಣ್ಯ ಕೆ.ಎಸ್.ಎಸ್. ಕಾಲೇಜಿನ ಉಪನ್ಯಾಸಕ ಪ್ರವೀಣ ಹಾಗೂ ಸೊಸೆಯಂದರನ್ನು ಅಗಲಿದ್ದಾರೆ.