ಕೆ.ವಿ.ಜಿ ಅನುದಾನಿತ ಪ್ರೌಢಶಾಲೆಯ ಎಸ್. ಡಿ.ಎಂ ಸಿ ರಚನೆ

0

ಕೆ.ವಿ.ಜಿ ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರು ಇದರ ಎಸ್. ಡಿ.ಎಂ ಸಿ ರಚನೆಯಾಗಿದ್ದು ಅಧ್ಯಕ್ಷರಾಗಿ ಬೊಳಿಯಪ್ಪ ಪೈಕ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ತೇಜಾವತಿ ಅಂಬೆಕಲ್ಲು, ಸದಸ್ಯರಾಗಿ ಚಂದ್ರಾವತಿ ಮಲ್ಲಾಜೆ, ರಜನಿ ಹರಿಹರ ಪಲ್ಲತಡ್ಕ, ರೇಖಾ ಕಟ್ಟ, ರಾಜೀವ ಪಿ ಎಸ್, ವೆಂಕಟೇಶ್ ಕೆ.ಎಸ್, ಪದ್ಮಯ ಗೌಡ ಅಂತಿಬೆಟ್ಟು, ಸುನಂದ ಕೆರೆಕ್ಕೋಡಿ, ದಿವ್ಯ ಕಡಂಬಳ, ಚಂದ್ರಶೇಖರ ಪನ್ನೆ, ಮೋಹನದಾಸ ಕೊಪ್ಪಡ್ಕ, ಕುಮಾರಿ ಎ.ಡಿ, ಯೋಗೀಶ ಬಾಳುಗೋಡು, ತಾರಾನಾಥ ಪೈಕ, ಶೋಭಾ ಕೊಲ್ಲಮೊಗ್ರು, ಲೋಕಯ್ಯ ಮಾಣಿಬೆಟ್ಟು ಹಾಗೂ ಕಾರ್ಯದರ್ಶಿಯಾಗಿ ಸುರೇಶ್ ಪಿ.ಕೆ ಅವರನ್ನು ನೇಮಕ‌ ಮಾಡಲಾಗಿದೆ.