ಪೆರುವಾಜೆ ಸ.ಹಿ.ಪ್ರಾ. ಶಾಲೆಯ 2024-25 ನೇ ಸಾಲಿನ ಮಂತ್ರಿಮಂಡಲವನ್ನು ಜೂನ್ 8 ರಂದು ಪ್ರಜಾಪ್ರಭುತ್ವ ಮಾದರಿಯಲ್ಲಿ ರಚಿಸಲಾಯಿತು.
ಮುಖ್ಯಮಂತ್ರಿಯಾಗಿ ಲೆನ್ ಡಿಸೋಜ , ಉಪಮುಖ್ಯಮಂತ್ರಿಯಾಗಿ ಸಾಧ್ವಿ . ಆಯ್ಕೆಯಾದರು. ವಿದ್ಯಾಮಂತ್ರಿಯಾಗಿ ತೃಷಾ ಎಚ್, ಉಪ ವಿದ್ಯಾಮಂತ್ರಿಯಾಗಿ ಮನ್ವಿತ್ , ಶಿಸ್ತುಮಂತ್ರಿಯಾಗಿ ಅಕ್ಷತಾ ಪಿ, ಉಪಶಿಸ್ತು ಮಂತ್ರಿಯಾಗಿ ನಜ್ ಮುದ್ದೀನ್ , ಆರೋಗ್ಯ ಮಂತ್ರಿಯಾಗಿ ಸೂಕ್ತಿ ಪಿ , ಉಪ ಆರೋಗ್ಯ ಮಂತ್ರಿಯಾಗಿ ಹರ್ಷಿತಾ ಕೆ, ಗೃಹ ಮಂತ್ರಿಯಾಗಿ ಚೇತನ್, ಉಪ ಗೃಹ ಮಂತ್ರಿಯಾಗಿ ಜೀವನ್ ಕುಮಾರ್ ಎಂ , ಸಾಂಸ್ಕೃತಿಕ ಮಂತ್ರಿಯಾಗಿ ಅನ್ವಿತಾ, ನಿರೀಕ್ಷಾ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಹರ್ಷಿತಾ ಎಂ.ಎಸ್, ಕೃಷಿ ಮಂತ್ರಿಯಾಗಿ ಮೊಕ್ಷಿತ್, ಉಪ ಕೃಷಿ ಮಂತ್ರಿಯಾಗಿ ರಿಶಿಕ್ ಶೆಟ್ಟಿ , ನೀರಾವರಿ ಮಂತ್ರಿಯಾಗಿ ಚೇತನ್ ,ಉಪ ನೀರಾವರಿ ಮಂತ್ರಿಯಾಗಿ ನಜ್ ಮುದ್ದೀನ್, ವಾರ್ತಾ ಮಂತ್ರಿಯಾಗಿ ಆತ್ಮೀಯ ಕೆ , ಉಪ ವಾರ್ತಾ ಮಂತ್ರಿಯಾಗಿ ಪ್ರತೀಕ್ಷಾ, ಗ್ರಂಥಾಲಯ ಮಂತ್ರಿಯಾಗಿ ಪಿ. ಎಚ್. ಫಾತಿಮಾತ್ ಶಹನಾಝ್, ಉಪ ಗ್ರಂಥಾಲಯ ಮಂತ್ರಿಗಳಾಗಿ ಪುನೀತಾ, ಸಾನಿಧ್ಯ, ಸ್ವಚ್ಚತಾ ಮಂತ್ರಿಯಾಗಿ ಪವನ್ , ಉಪ ಸ್ವಚ್ಚತಾ ಮಂತ್ರಿಗಳಾಗಿ ಚರೀಶ್ಮಾ , ಕ್ರೀಡಾ ಮಂತ್ರಿಯಾಗಿ ಮೋಕ್ಷಿತ್ , ಉಪ ಕ್ರೀಡಾ ಮಂತ್ರಿಯಾಗಿ ಭವಿಷ್ಯ , ಅಕ್ಷರ ದಾಸೋಹ ಮಂತ್ರಿಯಾಗಿ ನಿರೀಕ್ಷಾ ಪಿ, ಗಗನ್ ಉಪ ಅಕ್ಷರ ದಾಸೋಹ ಮಂತ್ರಿಗಳಾಗಿ ಧನುಶ್ ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ಅಕ್ಷತಾ ಪಿ ಆಯ್ಕೆಯಾದರು.
ಮುಖ್ಯೋಪಾಧ್ಯಾಯರಾದ ತೇಜಪ್ಪ ಎಸ್ ನೇತೃತ್ವದಲ್ಲಿ ಮುಖ್ಯಮಂತ್ರಿ , ಉಪಮುಖ್ಯಮಂತ್ರಿ ಹಾಗೂ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿದರು.