ಗುತ್ತಿಗಾರು ಹಿ.ಪ್ರಾ.ಶಾಲಾ ಮಂತ್ರಿಮಂಡಲ ರಚನೆ

0

ಗುತ್ತಿಗಾರು ಹಿರಿಯ ಪ್ರಾಥಮಿಕ ಶಾಲಾ 2024-25 ನೇ ಸಾಲಿನ ವಿದ್ಯಾರ್ಥಿ ಸರಕಾರ ಇತ್ತೀಚೆಗೆ ರಚನೆಯಾಯಿತು.

ವಿದ್ಯಾರ್ಥಿ ನಾಯಕನಾಗಿ ಗಣರಾಜ್ ಕೆ,
ಉಪ ನಾಯಕನಾಗಿ ಸೃಜನ್ ಎನ್.ಎ.,
ಗೃಹ ಮಂತ್ರಿಯಾಗಿ
ವಿವೇಕ್ ಎರ್ದಡ್ಕ,
ಸ್ವಚ್ಛತಾ ಮಂತ್ರಿ ನೀತಾಶ್ರೀ, ಆಹಾರ ಮಂತ್ರಿ ಚಿಂತನ್,
ಆರೋಗ್ಯ ಮಂತ್ರಿ ನವ್ಯಾ, ಕೃ಼ಷಿ ಮಂತ್ರಿ ಚಿನ್ಮಯ್,
ಕ್ರೀಡಾ ಮಂತ್ರಿ ಮನ್ವಿತ್,
ನೀರಾವರಿ ಮಂತ್ರಿ ಪಾರ್ಥ,
ಶಿಕ್ಷಣ ಮತ್ತು ವಾರ್ತ ಮಂತ್ರಿ ಲಿಖಿತಾ,
ಸಾಂಸ್ಕ್ರತಿಕ ಮಂತ್ರಿ ಧನ್ವಿತಾ,
ವಿರೋಧ ಪಕ್ಷದ ನಾಯಕ ದೇಶ್ನಿ.ಕೆ ಕುಲದೀಪ್, ಸೀಮಂತ್, ಆರಾಧ್ಯ, ಸೂರ್ಯ ಪ್ರದೀಪ್,ಕಿ ಶನ್ ಚಂದ್ರ, ಪ್ರಣೀತ್, ಸಂದೀಪ್ ಆಯ್ಕೆಯಾದರು.