ಮುಖ್ಯಮಂತ್ರಿ ಆಯಿಷತ್ ಹಮ್ನ,ಉಪಮುಖ್ಯಮಂತ್ರಿ ಮೊಹಮ್ಮದ್ ಶಾಹಿದ್ ಆಯ್ಕೆ
ಜಯನಗರ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ನೂತನ ಶೈಕ್ಷಣಿಕ ಸಾಲಿನ ಮಂತ್ರಿ ಮಂಡಲ ರಚನೆ ನಡೆಯಿತು.
ಮುಖ್ಯಮಂತ್ರಿಯಾಗಿ ಆಯಿಷತ್ ಹಮ್ನ 8ನೇ ತರಗತಿ, ಉಪಮುಖ್ಯಮಂತ್ರಿಯಾಗಿ ಮೊಹಮ್ಮದ್ ಶಾಹಿದ್ ಏಳನೇ ತರಗತಿ ಆಯ್ಕೆಯಾದರು.
ಶಿಕ್ಷಣ ಮಂತ್ರಿಯಾಗಿ ಆಯಿಷಾ ಶಫಾ,ಉಪ ಮಂತ್ರಿಯಾಗಿ ಫಿದಾ ಫಾತಿಮಾ, ಗೃಹ ಮಂತ್ರಿ ಪ್ರಜ್ವಲ್ ಎನ್,ಉಪ ಮಂತ್ರಿ ಮೊಹಮ್ಮದ್ ಸಿರಾಜುದ್ದೀನ್,ಆರೋಗ್ಯ ಮಂತ್ರಿ ಯಶ್ವಿನಿ ಬಿ ಎಸ್, ಉಪ ಆರೋಗ್ಯ ಮಂತ್ರಿ ಸ್ಫೂರ್ತಿ ಜಿ, ನೀರಾವರಿ ಮಂತ್ರಿ ತುಷಾರ್ ಎಂ ಹೆಚ್, ಉಪ ನೀರಾವರಿ ಮಂತ್ರಿ ಸುಶಾಂತ್,ಕೃಷಿ ಮಂತ್ರಿ ಶ್ರೀದೇವಿ ಎಂ ಎಸ್,ಉಪ ಕೃಷಿ ಮಂತ್ರಿ ರಶ್ಮಿತಾ ಜೆ ಎಲ್, ಕ್ರೀಡಾ ಮಂತ್ರಿ ಮೊಹಮ್ಮದ್ ಅಮೀನ್, ಉಪ ಕ್ರೀಡಾ ಮಂತ್ರಿ ಮೌಲ್ಯ ಡಿ,ಶಿಸ್ತು ಮಂತ್ರಿ ಫಾತಿಮತ್ ಫಿದಾ,ಉಪ ಮಂತ್ರಿ ಫಾತಿಮತ್ ಜುವೈರಿಯಾ, ಸಾಂಸ್ಕೃತಿಕ ದೀಕ್ಷಿತಾ,ಉಪ ಸಾಂಸ್ಕೃತಿಕ ಧನ್ಯಶ್ರೀ, ಸಭಾಪತಿಯಾಗಿ ಖದೀಜಾ ಶಿಫಾನ, ವಿರೋಧ ಪಕ್ಷದ ನಾಯಕರಾಗಿ ದಯಾಳ್,ಹರ್ಷಿಣಿ, ಶಿವರಂಜನ್, ಜೋಯಿಸ್ಲಿನ್ ,ಆಯ್ಕೆಗೊಂಡರು.
ಬಳಿಕ ಆಯ್ಕೆಗೊಂಡ ಮಂತ್ರಿಗಳಿಗೆ ಪ್ರಮಾಣವಚನ್ನು
ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ವೀಣಾ ಕೆ ಬೋಧಿಸಿದರು.ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.