ದುಗ್ಗಲಡ್ಕ ಸರಕಾರಿ ಪ್ರೌಢಶಾಲಾ ಮಂತ್ರಿಮಂಡಲ ರಚನೆ

0

ಸರ್ಕಾರಿ ಪ್ರೌಢಶಾಲೆ ದುಗ್ಗಲಡ್ಕ ಇಲ್ಲಿ 2024-25 ನೇ ಸಾಲಿನ ಶಾಲಾ ವಿದ್ಯಾರ್ಥಿ ಸರ್ಕಾರ ರಚನೆಗೆ ಮುಖ್ಯ ಶಿಕ್ಷಕರ ಮಾರ್ಗದರ್ಶನದೊಂದಿಗೆ ಶಿಕ್ಷಕರ ನೇತೃತ್ವದಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಸಲಾಯಿತು.

ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಫಾತಿಮತ್ ಜೆಝಿಲಾ ಕೆ.ಎಂ. (10 ನೇ),ಶಾಲಾ ವಿದ್ಯಾರ್ಥಿ ಉಪ ನಾಯಕಿಯಾಗಿ ಫಾತಿಮತ್ ಶಿಫಾನ(9 ನೇ),ಗೃಹ ಮಂತ್ರಿಯಾಗಿ ಮನ್ವಿತ್ ಡಿ. ಎಂ. (10 ನೇ),
ಉಪ ಗೃಹ ಮಂತ್ರಿಯಾಗಿ ನಿಕ್ಷಿತ್ ಬಿ. ಎನ್. (9 ನೇ),ಶಿಕ್ಷಣ ಮಂತ್ರಿಯಾಗಿ ಅಖಿಲಾ ಎಂ. ಎಸ್. (10 ನೇ),ಉಪ ಶಿಕ್ಷಣ ಮಂತ್ರಿಯಾಗಿ ಮರಿಟಾ ಶರಲ್ ಡಿಸೋಜ (9 ನೇ),
ಸಭಾಪತಿಯಾಗಿಅನನ್ಯ ಜಯರಾಜ್ (9 ನೇ),
ಆರೋಗ್ಯ ಮಂತ್ರಿಯಾಗಿ ಗುಣಶ್ರೀ ಕೆ . (10ನೇ),ಉಪ ಆರೋಗ್ಯ ಮಂತ್ರಿಯಾಗಿ ಧನ್ಯಶ್ರೀ (9 ನೇ),
ವಿರೋಧ ಪಕ್ಷದ ನಾಯಕಿಯಾಗಿ ಆಯಿಶತ್ ಶಮ್ನ ಕೆ ಎಸ್ (10 ನೇ),
ವಿರೋಧ ಪಕ್ಷದ ಉಪ ನಾಯಕಿಯಾಗಿ ದಿವ್ಯರಕ್ಷಾ (9 ನೇ),
ವಾರ್ತಾ ಮಂತ್ರಿಯಾಗಿ ಪ್ರೇಕ್ಷಾ ಎ ಎಸ್ (10 ನೇ),ಉಪ ವಾರ್ತಾ ಮಂತ್ರಿಯಾಗಿ ಗಾಯತ್ರಿ ಎ (9 ನೇ),
ಸಾಂಸ್ಕೃತಿಕ ಮಂತ್ರಿಯಾಗಿ ಗ್ರೀಷ್ಮ ಡಿ ಕೆ (10 ನೇ),ಉಪ ಸಾಂಸ್ಕೃತಿಕ ಮಂತ್ರಿಯಾಗಿ ಭೂಮಿಕಾ ಎನ್ (9 ನೇ),ಆಹಾರ ಮಂತ್ರಿಯಾಗಿ ಶರಣ್ಯ (10 ನೇ),ಉಪ ಆಹಾರ ಮಂತ್ರಿಯಾಗಿ ಮನ್ಮಿತಾ ಕೆ (9 ನೇ),
ಶಿಸ್ತು ಮತ್ತು ಸ್ವಚ್ಛತೆ ಮಂತ್ರಿಗಳಾಗಿ ಶ್ರಾವ್ಯ ,ವರ್ಷಿಣಿ ಡಿ ,ಹರಿಪ್ರಸಾದ್ ಬಿ ಎನ್ (10ನೇ) ಚಂದನ್, ಬ್ರಾನ್ಸನ್ ನಿಕಿತ್ ಡಿಸೋಜ, ಹರ್ಷಿತ್ (9 ನೇ),
ಕೃಷಿ ಮತ್ತು ನೀರಾವರಿ ಮಂತ್ರಿಗಳಾಗಿ ಸಂದೇಶ್ ಬಿ ಕೆ,ಸನತ್ ಕುಮಾರ್ ಎಂ ಮತ್ತು ಚಿತೇಶ್ ಹೆಚ್ (9 ನೇ),
ಕ್ರೀಡಾ ಮಂತ್ರಿಯಾಗಿಯಶ್ವಂತ್ ಕೆ ಜೆ (10 ನೇ),ಉಪ ಕ್ರೀಡಾ ಮಂತ್ರಿಗಳಾಗಿ
ವರುಣ್ ಕುಮಾರ್ ಎನ್ ಮತ್ತು ಹರ್ಷಿತ್ ಆರ್ (10ನೇ),
ಕೀರ್ತನ್ (8ನೇ),ಮಾಹಿತಿ ಮತ್ತು ತಂತ್ರಜ್ಞಾನ ಮಂತ್ರಿಗಳಾಗಿ ಪವನ್ ಮತ್ತು ಪ್ರಭಂಜನ್ (9 ನೇ) ಆಯ್ಕೆಯಾದರು.