ಎನ್ಎಂಎಂಎಸ್ ಸ್ಕಾಲರ್ ಶಿಪ್ ಪೂಜಾ ಬಿ.ಎನ್ ಆಯ್ಕೆ

0

ಸರಕಾರಿ ಪ್ರೌಢಶಾಲೆ ಮರ್ಕಂಜ ಇಲ್ಲಿನ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಪೂಜಾ ಬಿ ಎನ್ ಇವರು 2023 -24ನೇ ಸಾಲಿನಲ್ಲಿ ನಡೆದ ಎನ್ಎಂಎಂಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಎನ್ಎಂಎಂಎಸ್ ಸ್ಕಾಲರ್ ಶಿಪ್ ಪಡೆಯಲು ಅರ್ಹತೆಯನ್ನು ಪಡೆದಿರುತ್ತಾರೆ.

ಇವರು ಮರ್ಕಂಜ ಗ್ರಾಮದ ನಿತ್ಯಾನಂದ ಭೀಮ ಗುಳಿ ಹಾಗೂ ಚಿತ್ರಾವತಿ ದಂಪತಿಗಳ ಪುತ್ರಿ.