ಐವರ್ನಾಡು ಅಂಚೆ ಕಚೇರಿ ಪೋಸ್ಟ್ ಮ್ಯಾನ್ ಪ್ರಿಯಾ ಬಂಟ್ವಾಳಕ್ಕೆ ವರ್ಗಾವಣೆ

0

ಐವರ್ನಾಡು ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಆಗಿದ್ದ ಪ್ರಿಯಾ ರವರು ಬಂಟ್ವಾಳಕ್ಕೆ ವರ್ಗಾವಣೆಗೊಂಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಅಂಚೆ ಪೇದೆಯಾಗಿ ಇವರು ಕಾರ್ಯನಿರ್ವಹಿಸಿದ್ದರು.
ಜೂ.20 ರಂದು ಇವರು ಬಂಟ್ವಾಳ ಡಿವಿಜನ್ ನ ಮಿತ್ತಬೈಲ್ ಅಂಚೆಕಚೇರಿಗೆ ಜಿಡಿಎಸ್ ಪ್ಯಾಕರ್ ಆಗಿ ವರ್ಗಾವಣೆಗೊಂಡಿದ್ದಾರೆ.
ಇವರು ಮೂಲತ: ಚಿಕ್ಕಮಂಗಳೂರಿನವರು.