ದೇವಚಳ್ಳ : ಡ್ರೈವಿಂಗ್ ಲೈಸನ್ಸ್ ಕಳೆದು ಹೋಗಿದೆ

0

ದೇವಚಳ್ಳ ಗ್ರಾಮದ ನಾಗೇಶ್ ಅಂಬೆಕಲ್ಲು ಎಂಬವರ ಪುತ್ರ ರಂಜಿತ್ ಎ.ಎನ್. ಎಂಬವರ ಡ್ರೈವಿಂಗ್ ಲೈಸನ್ಸ್ ನಿನ್ನೆ (ಜೂ.23) ಬಿಸಿಲೆಗೆ ಹೋದ ಸಂದರ್ಭ ಬಿಸಿಲೆಯ ಆಸುಪಾಸಿನಲ್ಲಿ ಕಳೆದು ಹೋಗಿದೆ. ಸಿಕ್ಕಿದವರು ಸುಳ್ಯದ ಸುದ್ದಿ ಬಿಡುಗಡೆ ಕಚೇರಿಗೆ ತಲುಪಿಸುವಂತೆ ವಿನಂತಿಸಿದ್ದಾರೆ.