ಬೆಳ್ಳಾರೆ ರೋಟರಿ ಕ್ಲಬ್ ವತಿಯಿಂದ ತಡಗಜೆ ಅಂಗನವಾಡಿ ಕೇಂದ್ರಕ್ಕೆ ದಾಸ್ತಾನು ಡಬ್ಬಗಳ ಕೊಡುಗೆ

0

ಬೆಳ್ಳಾರೆ ರೋಟರಿ ಕ್ಲಬ್ ವತಿಯಿಂದ ತಡಗಜೆ ಅಂಗನವಾಡಿ ಕೇಂದ್ರಕ್ಕೆ ದಾಸ್ತಾನು ಡಬ್ಬಗಳನ್ನು ನೀಡಲಾಯಿತು. ರೊ. ಆರೀಫ್ ಬೆಳ್ಳಾರೆ ಇವರು ಕೊಡುಗೆಯಾಗಿ ನೀಡಿದರು.
ಈ ಸಂರ್ಭದಲ್ಲಿ ಕ್ಲಬ್ ಅಧ್ಯಕ್ಷರಾದ ರೊ .ಚಂದ್ರಶೇಖರ ರೈ ,ಕಾರ್ಯದರ್ಶಿ ರೊ. ಎ .ಕೆ ಮಣಿಯಾಣಿ, ಎ .ಜಿ. ರೊ ವಿನಯಕುಮಾರ್, ಐ .ಪಿ. ಪಿ .ರೊ ಶಶಿಧರ ಬಿ ಕೆ , ರೊ ಪ್ರಭಾಕರ ಆಳ್ವ , ರೊ ರವೀಂದ್ರ ಗೌಡ , ರೊ ನವೀನ್ ರೈ , ರೊ ಬಾಲಕೃಷ್ಣ ಮಡ್ತಿಲ ರೊ ಆರೀಫ್ ಉಪಸ್ಧಿತರಿದ್ದರು.