ಸುಗ್ರೀವ ಬೆನಿಫಿಟ್ ಫಂಡ್ ನಿಧಿ ಲಿಮಿಟೆಡ್ ನ ಸುಳ್ಯ ಶಾಖೆ ಶುಭಾರಂಭ

0

ಕುಶಾಲನಗರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸುಗ್ರೀವ ಬೆನಿಫಿಟ್ ಫಂಡ್ ನಿಧಿ ಲಿಮಿಟೆಡ್ ನ ಸುಳ್ಯ ಶಾಖೆ ‌ ಶಾಸ್ತ್ರಿ ವೃತ್ತದ ಬಳಿ ಇರುವ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ಜು.4 ರಂದು ಶುಭಾರಂಭಗೊಂಡಿತು.


ನೂತನ ಸಂಸ್ಥೆಯಲ್ಲಿ ಗಣಹವನ ದೊಂದಿಗೆ ಉದ್ಘಾಟನೆ ನಡೆಯಿತು.

ಹಣಕಾಸು ವ್ಯವಹಾರಗಳಾದ ಪಿಗ್ಮಿ, ಡೆಪಾಸಿಟ್, ಗೋಲ್ಡ್ ಸ್ಕೀಮ್ ಲೋನ್, ಪಿಗ್ಮಿ ಡೆಪಾಸಿಟ್ ಲೋನ್ , ಇತ್ಯಾದಿ ವ್ಯವಹಾರ ನಡೆಸಲಾಗುವುದು.