ಕಾವೇರಮ್ಮ ಅಂಬೆಕಲ್ಲು ನಿಧನ

0


ನಾಲ್ಕೂರು ಗ್ರಾಮದ ಅಂಬೆಕಲ್ಲು ದಿ.l ಮೋನಪ್ಪ ಗೌಡರವರ ಪತ್ನಿ ಕಾವೇರಮ್ಮರವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಅವರಿಗೆ ೮೮ ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಸುರೇಶ ಅಂಬೆಕಲ್ಲು, ಮಗಳು ಶ್ರೀಮತಿ ಮೀನಾಕ್ಷಿ ಸೇರಿದಂತೆ ಸೊಸೆ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರ