ಸೇಷಮ್ಮ ಸಂಪ್ಯಾಡಿ ನಿಧನ

0

ಕೊಲ್ಲಮೊಗ್ರು ಗ್ರಾಮದ ದಿ.l ದುಗ್ಗಣ್ಣ ಗೌಡ ಸಂಪ್ಯಾಡಿ ಅವರ ಪತ್ನಿ ಸೇಷಮ್ಮ ಸಂಪ್ಯಾಡಿ ಜು.9 ರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಲ್ಪಕಾಲದ ಅಸೌಖ್ಯತೆಯಿಂದ ಇದ್ದ ಅವರಿಗೆ 90 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಹೂವಪ್ಪ ಸಂಪ್ಯಾಡಿ, ಪುತ್ರಿಯರಾದ ಶ್ರೀಮತಿ ಸರಸ್ವತಿ, ಶ್ರೀಮತಿ ದೇವಕಿ, ಶ್ರೀಮತಿ ರತ್ನಾವತಿ, ಶ್ರೀಮತಿ ಭಾರತಿ, ಶ್ರೀಮತಿ ಚಂದ್ರಾವತಿ, ಶ್ರೀಮತಿ ಕುಸುಮಾವತಿ ಹಾಗೂ ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಮತ್ತು ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಜು.10 ರ ಬೆಳಗ್ಗೆ ಕೊಲ್ಲಮೊಗ್ರು ಸಂಪ್ಯಾಡಿ ಮನೆಯಲ್ಲಿ ನಡೆಯಲಿದೆ.