ಜೋಡುಪಾಲ :ಜೆ ಸಿ ಬಿ ಹೊತ್ತೊಯ್ಯುತ್ತಿದ್ದ ಟಿಪ್ಪರ್ ಪಲ್ಟಿ

0

ಹೆದ್ದಾರಿ ಸಂಚಾರ ಕೆಲ ಕಾಲ ಸ್ಥಗಿತ

ಜೋಡುಪಾಲ ಮಾಣಿ ಮೈಸೂರು ಹೆದ್ದಾರಿಯಲ್ಲಿ ಜೆಸಿಬಿ ವಾಹನವನ್ನು ತರುತ್ತಿದ್ದ ಟಿಪ್ಪರ್ ವಾಹನ ನಡು ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದಿದ್ದು ಕೆಲವು ಸಮಯ ರಸ್ತೆ ಸಂಚಾರಕ್ಕೆ ತೊಡಕಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.


ಭಾಗಮಂಡಲ ದಿಂದ ಮಂಗಳೂರು ಕಡೆಗೆ ಈ ವಾಹನ ಸಾಗುತ್ತಿತ್ತು ಎನ್ನಲಾಗಿದೆ.
ಹೆಚ್ಚಿನ ಮಾಹಿತಿ ಇನ್ನು ತಿಳಿಯಬೇಕಾಗಿದೆ