ಜು.14: ನಿಂತಿಕಲ್ಲಿನಲ್ಲಿ ಎಸ್. ಆರ್ ಪಿಕ್ಸೆಲ್ಸ್ ಶುಭಾರಂಭ

0

ನಿಂತಿಕಲ್ಲಿನ ಧರ್ಮಶ್ರೀ ಆರ್ಕೆಡ್ ನಲ್ಲಿ ಜು. 14ರಂದು ವೈಧಿಕ ಕಾರ್ಯಕ್ರಮಗಳೊಂದಿಗೆ ಅಭಿಜ್ಞಾ ಮತ್ತು ಸ್ವಸ್ತಿಕ್ ರವರ ಮಾಲಕತ್ವದ ಎಸ್.ಆರ್ ಪಿಕ್ಸೆಲ್ಸ್ ಶುಭಾರಂಭಗೊಳ್ಳಲಿದೆ.

ಈ ಸಂಸ್ಥೆ ಎಲ್ಲಾ ತರಹದ ಆಮಂತ್ರಣ ಕಾರ್ಡು , ಮದುವೆ ಆಮಂತ್ರಣ ಕಾರ್ಡು, ಡಿಜಿಟಲ್ ಕಾರ್ಡು, ಗ್ರಹಪ್ರವೇಶ ಕಾರ್ಡು, ವಿಸಿಟಿಂಗ್ ಕಾರ್ಡು ,ಲೋಗೋ ಡಿಸೈನ್ ಇನ್ನಿತರ ಸೇವೆಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.