ಬಾಳಿಲ ಗ್ರಾ.ಪಂ. ನ ಹತ್ತಿರದ ಕಟ್ಟಡದಲ್ಲಿ ಜು.13 ರಂದು ಆಧುನಿಕ ತಂತ್ರಜ್ಞಾನ ಹೊಂದಿರುವ ಮರದ ಗಾಣದಿಂದ ತಯಾರಿಸ್ಪಡುವ ಸ್ಟ್ಯಾಂಡರ್ಡ್ ಎಣ್ಣೆ ಮಿಲ್ ಶುಭಾರಂಭಗೊಳ್ಳಲಿದೆ.
ಇಲ್ಲಿ ಮರದ ಗಾಣದಿಂದ ತೆಗೆದ (Cold Compressed Coconut oil) ಶುದ್ಧ ತೆಂಗಿನೆಣ್ಣೆ, ಎಳ್ಳೆಣ್ಣೆ ಲಭ್ಯ ಇರಲಿದ್ದು, ಅಲ್ಲದೆ ಮೆಣಸು, ಅರಶಿನ, ಗೋಧಿ, ಅಕ್ಕಿ ಹಾಗೂ ಇನ್ನಿತರ ಧವಸ ಧಾನ್ಯಗಳು ಹುಡಿ ಮಾಡಿ ಕೊಡಲಾಗುವುದು. ಇಲ್ಲಿ ಕಡ್ಲೆ ಎಣ್ಣೆಯೂ ದೊರೆಯಲಿದೆ ಸಂಸ್ಥೆ ಮಾಲಕರು ತಿಳಿಸಿದ್ದಾರೆ.