ಐವರ್ನಾಡು : ಸ್ಕೂಟಿ ತೋಡಿಗೆ ಬಿದ್ದು ಸವಾರನಿಗೆ ಗಾಯ

0

ಐವರ್ನಾಡಿನ ಮುಚ್ಚಿನಡ್ಕ ಎಂಬಲ್ಲಿ ಸವಾರನ ನಿಯಂತ್ರಣ ತಪ್ಪಿ ಸ್ಕೂಟಿಯೊಂದು ರಸ್ತೆ ಬದಿಯ ತೋಡಿಗೆ ಬಿದ್ದ ಘಟನೆ ಜು.13 ರಂದು ಸಂಜೆ ನಡೆದಿದೆ.


ಸ್ಕೂಟಿ ಸವಾರನಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಸ್ಕೂಟಿಯನ್ನು ತೋಡಿನಿಂದ ಮೇಲಕ್ಕೆತ್ತಿರುವುದಾಗಿ ತಿಳಿದು ಬಂದಿದೆ.