ಬೆಳ್ಳಾರೆ : ಪ್ರಕೃತಿಯ ವೈಶಿಷ್ಟ್ಯ, ಕಡಿದ ಬಾಳೆ ಬುಡದಲ್ಲಿ ಗೊನೆ…!!

0

ಬೆಳ್ಳಾರೆಯ ಬಂಡಿಮಜಲಿನಲ್ಲಿ ಕಡಿದ ಬಾಳೆಯ ಬುಡದಲ್ಲಿ ಬಾಳೆಗೊನೆ ಹಾಕಿದೆ.
ಪಿ.ಎಸ್.ಗೋಪಾಲಕೃಷ್ಣ ಎಂಬವರ ಜಾಗದಲ್ಲಿ ಬಾಳೆ ಗೊನೆಹಾಕಿದ್ದು ನೋಡುಗರಿಗೆ ಅಚ್ಚರಿ ಮೂಡಿಸಿದೆ.