ಶ್ರೀಮತಿ ಜಾನಕಿ ಪಾನ ನಿಧನ

0

ಬಳ್ಪ ಗ್ರಾಮದ ಪಾನ ಶೀನಪ್ಪ ಗೌಡರ ಪತ್ನಿ ಶ್ರೀಮತಿ ಜಾನಕಿಯವರು ಅಸೌಖ್ಯದಿಂದ ಜು. 13ರಂದು ಸ್ವಗೃಹದಲ್ಲಿ ನಿಧನರಾದರು. ಇವರಿಗೆ 53 ವರ್ಷ ವಯಸ್ಸಾಗಿತ್ತು. ಮೃತರು ಪತಿ ಶೀನಪ್ಪ ಗೌಡ, ಪುತ್ರ ಪುನೀತ್ ಪಾನ, ಪುತ್ರಿ ಮೌಲ್ಯ ಪಾನ, ಸಹೋದರ ಯುವರಾಜ ದೇವಚಳ್ಳ, ಸಹೋದರಿಯರಾದ ಶ್ರೀಮತಿ ಜಾನಕಿ ಕಾಸರಗೋಡು, ಶ್ರೀಮತಿ ಹೊನ್ನಮ್ಮ ಸುಬ್ರಹ್ಮಣ್ಯ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.