ಶುಭವಿವಾಹ: ಹರೀಶ್-ಕ್ಯಾರೋಲಿನ್

0

ಆಲೆಟ್ಟಿ ಗ್ರಾಮದ ಕೋಲ್ಚಾರು ಬಾಲಕೃಷ್ಣ ಗೌಡರ ಪುತ್ರ ಹರೀಶ್‌ರವರ ವಿವಾಹವು ಮಂಗಳೂರಿನ ವಿಕ್ಟರ್ ಮತ್ತು ಪೌಲಿನ್ ಡಿ’ಸೋಜರವರ ಪುತ್ರಿ ಕ್ಯಾರೋಲಿನ್‌ರೊಂದಿಗೆ ಜು.12ರಂದು ಸುಳ್ಯ ಕೇರ್ಪಳ ಬಂಟರ ಭವನದಲ್ಲಿ ನಡೆಯಿತು.