ಶುಭವಿವಾಹ: ಉಜ್ವಲ್ ಕೆ-ಶಿಫಾಲಿ ಕೆ.

0

ಸಂಪಾಜೆ ಗ್ರಾಮದ ಗೂನಡ್ಕ ಕಕ್ಕೆಬೆಟ್ಟು ಕುಸುಮಾಧರ ಮತ್ತು ಉಷಾ ದಂಪತಿಗಳ ಪುತ್ರ ಉಜ್ವಲ್ ರವರ ವಿವಾಹವು ಬೆಂಗಳೂರಿನ ದೇವರಾಜ್ ಕುತ್ಯಾಳ ಮತ್ತು ಶ್ರೀಮತಿ ಲತಾ ಅಡ್ಕಾರು ದಂಪತಿಗಳ ಪುತ್ರಿ ಶಿಫಾಲಿಯವರೊಂದಿಗೆ ಜು.10ರಂದು ಓಡಬಾಯಿ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.