ಗುತ್ತಿಗಾರು: ಸಿ.ಸಿ ಕ್ಯಾಮರಾ ಕಳ್ಳತನಕ್ಕೆ ಯತ್ನ

0

ಗುತ್ತಿಗಾರಿನ ಬಸ್ ತಂಗುದಾಣ ದಾನದ ಬಳಿ ಇದ್ದ ಸಿ ಸಿ ಕ್ಯಾಮರಾವನ್ನು ವ್ಯಕ್ತಿಯೊಬ್ಬ ಕಳ್ಳತನ ಮಾಡಲು ಯತ್ನಿಸಿದ ಘಟನೆ ವರದಿಯಾಗಿದೆ.

ಈ ಘಟನೆ ಜು.15 ರಾತ್ರಿ ನಡೆದಿದ್ದು, ಸಿ.ಸಿ ಕ್ಯಾಮರಾ ಕಳ್ಳತನಕ್ಕೆ ಯತ್ನಿಸಿರುವುದು ಗೊತ್ತಾಗಿದೆ‌ ಈ ಬಗ್ಗೆ ಗುತ್ತಿಗಾರು ಗ್ರಾಂ.ಪಂ ವತಿಯಿಂದ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.