ಭಾರೀ ಮಳೆಗೆ ಪಂಜದ ಬೊಳ್ಮಲೆ ಕಿಂಡಿ ಅಣೆಕಟ್ಟು ಮೇಲೆ ನೀರಿನ ಹರಿವು

0

ಭಾರೀ ಮಳೆಯಿಂದ ಜು.18 ರಂದು ಸಂಜೆ ವೇಳೆಗೆ ಪಂಜ ಹೊಳೆ ಉಕ್ಕಿ ಹರಿಯುತ್ತಿದ್ದು ಬೊಳ್ಮಲೆ ಕಿಂಡಿ ಅಣೆಕಟ್ಟು ನ ಮೇಲೆ ನೀರಿನ ಹರಿಯುತ್ತಿದೆ. ಕಿಂಡಿ ಅಣೆಕಟ್ಟು ಮೇಲಿನ ರಸ್ತೆಯ ಮೂಲಕ ಬಸ್ತಿಕಾಡು ಪ್ರದೇಶದ ಅನೇಕ ಮನೆಗಳಿಗೆ ಸಂಪರ್ಕವಿದೆ.