ಕೆ. ಸುಶೀಲ ಕುಕ್ಕಪ್ಪನಮನೆ ನಿಧನ July 24, 2024 0 FacebookTwitterWhatsApp ಏನೆಕಲ್ಲು ಗ್ರಾಮದ ಕುಕ್ಕಪ್ಪನಮನೆ ದಿ. ಕುಶಾಲಪ್ಪ ಗೌಡರ ಪತ್ನಿ ಕೆ. ಸುಶೀಲ ಎಂಬವರು ಜು. 10 ರಂದು ಸ್ವಗೃಹದಲ್ಲಿ ನಿಧನರಾದರು. ಇವರಿಗೆ 90 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಧನಂಜಯ, ಬಾಲಕೃಷ್ಣ, ಗಂಗಾಧರ ಪುತ್ರಿ ವಾರಿಜ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.