ಕುಂಟಿಕಾನ ಅಂಗನವಾಡಿ ಕೇಂದ್ರಕ್ಕೆ ಕೊಡುಗೆ

0

ಅಮರಮುಡ್ನೂರು ಗ್ರಾಮದ ಕುಂಟಿಕಾನ ಅಂಗನವಾಡಿ ಕೇಂದ್ರಕ್ಕೆ ಬ್ಯಾಂಕ್ of ಬರೋಡ ದೊಡ್ಡತೋಟ ಶಾಖೆ ವತಿಯಿಂದ ಟೇಬಲ್ , ಚಯರ್ ಹಾಗೂ ಪುಟಾಣಿ ಮಕ್ಕಳಿಗೂ ಚಯರ್ ನ್ನು ನೀಡಿರುತ್ತಾರೆ .

ಇದೆ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದಿಂದ 1 ನೇ ತರಗತಿಗೆ ಸೇರಿರುವ ಪುಟಾಣಿ ಗಳಾದ ಹರ್ಷ ಕೋಣಕಜೆ , ವೈಷ್ಣವಿ ಕೋಣಕಜೆ , ದೃತಿ ಮೈರ್ಪಲ್ಲ ಇವರು ಸೇರಿಕೊಂಡು ಪಾತ್ರೆ ಇಡುವ ಸ್ಟಾಂಡ್ ನ್ನು , ಶೌರ್ಯ ಕುಂಟಿಕಾನ ಇವರು ಸ್ಟಾಂಡ್ ಫ್ಯಾನ್ ನ್ನು , ಅದ್ವಿಕಾ ಮೇರ್ಕಜೆ ಇವರು ಮಿಕ್ಸಿ ಯನ್ನು , ಪಂಚಮಿ ಕೋಣಕಜೆ ಇವರು ಟೀಪಾಯಿ ಯನ್ನು , ಸಾನ್ವಿತ್ ಮೈರ್ಪಲ್ಲ ಇವರು ಹೂವಿನ ಚಟ್ಟಿಗಳನ್ನು , ಧನ್ಯ ಶ್ರೀ ಚಿಲ್ಪಾರ್ ಇವರು ಧನಸಹಾಯ ಮಾಡುವ ಮೂಲಕ ಕೊಡುಗೆ ಯನ್ನು ನೀಡಿರುತ್ತಾರೆ .