ಬಾಳಿಲ : ಭಾರೀ ಗಾಳಿ ಮಳೆಗೆ ಮರಬಿದ್ದು ಮನೆಗೆ ಹಾನಿ

0

ಬಾಳಿಲದಲ್ಲಿ ಇದ್ದೀನ್ ಕುಂಞಿ ಎಂಬವರ ಮನೆಗೆ ಮರಬಿದ್ದು ಹಾನಿಯಾಗಿದೆ.
ಮನೆಯ ಎದುರು ಇದ್ದ ಮರ ಇಂದು ಸುರಿದ ಭಾರೀ ಗಾಳಿ,ಮಳೆಗೆ ಮನೆಯ ಸಮೀಪವಿದ್ದ ಮರ ಬಿದ್ದಿದ್ದು ಮನೆಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.