ಪೈಕ ಶಾಲಾ ವಿದ್ಯಾರ್ಥಿಗೆ ನಿವೃತ್ತ ಪಿಡಿಒ ಮಣಿಯಾನ ಪುರುಷೋತ್ತಮರಿಂದ ಆರ್ಥಿಕ ನೆರವು

0

ಈ ಶೈಕ್ಷಣಿಕ ವರ್ಷದಲ್ಲಿ ಪೈಕ ಸ.ಕಿ.ಪ್ರಾ.ಶಾಲೆಗೆ ದಾಖಲಾದ ಪ್ರಥಮ್ ಪಿ ಎಚ್ . ವಿದ್ಯಾರ್ಥಿಯ ಹೆಸರಿಗೆ ನಿವೃತ್ತ ಪಿಡಿಒ ಮಣಿಯಾನ ಪುರುಷೋತ್ತಮ ಇವರು ಡಿಪಾಸಿಟ್ 2000/ ರೂ ಇರಿಸಿದ್ದು ಇದರ ಸರ್ಟಿಫಿಕೇಟ್ ನ್ನು ವಿದ್ಯಾರ್ಥಿಯ ಪೋಷಕ ರಿಗೆ ಜು.27ರಂದು ನಡೆದ ಪೋಷಕರ ಸಭೆಯಲ್ಲಿ ಮಣಿಯಾನ ಪುರುಷೋತ್ತಮ ರವರು ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರು. ಎಸ್ ಡಿ ಎಂ ಸಿ ಅಧ್ಯಕ್ಷ ರು ,ಸದಸ್ಯರು ಮತ್ತು ಪೋಷಕ ರು ಉಪಸ್ಥಿತರಿದ್ದರು.