ಮಯ್ಯಾಸ್ ಕ್ಲೋತ್ ಸೆಂಟರ್ ನಲ್ಲಿ ಮಳೆಗಾಲದ ವಿಶೇಷ ಡಿಸ್ಕೌಂಟ್ ಸೇಲ್

0

ಸುಳ್ಯದ ಶ್ರೀರಾಂಪೇಟೆಯ ಕೆನರಾ ಕಾಂಪ್ಲೆಕ್ಸ್ ನಲ್ಲಿರುವ ಮಯ್ಯಾಸ್ ಕ್ಲೋತ್ ಸೆಂಟರ್ ನಲ್ಲಿ ಮಳೆಗಾಲದ ಪ್ರಯುಕ್ತ ಆಯ್ಕೆಯ ಸಾರಿಗಳ ಮೇಲೆ ಶೇ.20 ರಿಂದ 50 ರವರೆಗೆ ವಿಶೇಷ ಡಿಸ್ಕೌಂಟ್ ಸೇಲ್ ಜು.25 ರಂದು ಆರಂಭಗೊಂಡಿದೆ. ಈ ಸಂದರ್ಭದಲ್ಲಿ ತಮಗೆ ಬೇಕಾದ ಸೀರೆಗಳನ್ನು ಕಡಿಮೆ ದರದಲ್ಲಿ ಖರೀದಿಸಬಹುದು.ಜು.28 ರಂದು ಆದಿತ್ಯವಾರ ಮಳಿಗೆ ತೆರೆದಿರುತ್ತದೆ.ಎಂದು ಮಾಲಕರು ತಿಳಿಸಿದ್ದಾರೆ. ಈ ಆಫರ್ ಜು.31 ರ ತನಕ ನಡೆಯಲಿದೆ.