ಮಡಪ್ಪಾಡಿ : ಕಮಲ ತಳೂರು ನಿಧನ

0

ಮಡಪ್ಪಾಡಿ ಗ್ರಾಮದ ತಳೂರು ಹೂವಪ್ಪ ಗೌಡರ ಧರ್ಮಪತ್ನಿ ಕಮಲರವರು ಕಳೆದ ರಾತ್ರಿ ಒಂದು ಗಂಟೆಗೆ ಬೆಂಗಳೂರಿನಲ್ಲಿ ಮೃತಪಟ್ಟರು. ಮೃತರು ಪತಿ ಹೂವಪ್ಪ ಗೌಡ ತಳೂರು, ಮಗ ರವಿ ತಳೂರು, ಮಗಳು ಶ್ರೀಮತಿ ರಶ್ಮಿ ಹಾಗೂ ಕುಟುಂಬದವರನ್ನು ಬಂಧು ಬಳಗದವರನ್ನು ಅಗಲಿದ್ದಾರೆ.