ನಾಗಪಟ್ಟಣ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ಶಿಬಿರ

0

ಡಾ. ಚಿತ್ರಲೇಖ ಅಶೋಕನ್ ಮತ್ತು
ಡಾ.ಎ.ಅಶೋಕನ್ ರವರ ಅಮ್ಮನ್ ಟ್ರಸ್ಟ್ ವತಿಯಿಂದ ನಾಗಪಟ್ಟಣ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ಶಿಬಿರವನ್ನು ಏರ್ಪಡಿಸಲಾಯಿತು. ಟ್ರಸ್ಟ್ ನ
ವಿಜಯ್ ಮತ್ತು ನಿರ್ಮಲಾ ರವರು ತರಬೇತಿಯನ್ನು ನೀಡುತ್ತಿದ್ದಾರೆ.