ಪೆರುವಾಜೆ : ಇಂದು ಸುರಿದ ಭಾರೀ ಮಳೆ ಹಿನ್ನೆಲೆ

0

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನಕ್ಕೆ ನುಗ್ಗಿದ ನೀರು

ಇಂದು ಸುರಿದ ಭಾರೀ ಮಳೆಗೆ ಪೆರುವಾಜೆ ದೇವಸ್ಥಾನದ ಒಳಾಂಗಣಕ್ಕೆ ನೀರು ನುಗ್ಗಿದೆ.
ದೇವಸ್ಥಾನದ ಹಿಂಬದಿಯ ತೋಡಿನ ನೀರು ಉಕ್ಕಿ ಹರಿದು ಹಿಂಬದಿಯಿಂದ ನೀರು ನುಗ್ಗಿದೆ.


ಎದುರು ಭಾಗದಿಂದಲೂ ಮಳೆ ನೀರು ಅತ್ಯಂತ ಹೆಚ್ಚು ಹರಿದಿದ್ದು ಮುಂಭಾಗದಿಂದಲೂ ನೀರು ನುಗ್ಗಿದ್ದು ಭಕ್ತಾದಿಗಳಿಗೆ ತೊಂದರೆಯಾಗಿದೆ ಎಂದು ತಿಳಿದು ಬಂದಿದೆ.