ಗುತ್ತಿಗಾರು: ಹಾಸ್ಟೆಲ್ ಕಪೌಂಡ್ ಕುಸಿತ

0

ಗುತ್ತಿಗಾರಿನ ಗ್ರಾ.ಪಂ ಗೆ ಹೋಗುವ ರಸ್ತೆಯ ಪಕ್ಕದಲ್ಲೇ ಇರುವ ಹಾಸ್ಟೆಲ್ ನ ಕಪೌಂಡ್ ಕುಸಿತವಾಗಿರುವುದಾಗಿ ವರದಿಯಾಗಿದೆ.

ಕಪೌಂಡ್ ಕುಸಿದು ಕಲ್ಲು ರಸ್ತೆಗೆ ಬಿದ್ದಿರುವುದಾಗಿ ತಿಳಿದು ಬಂದಿದೆ.