ಪುಳಿಕುಕ್ಕು ನಲ್ಲಿ ಉಕ್ಕಿ ಹರಿದ ಕುಮಾರಧಾರ; ಪಂಜ ಕಡಬ ರಸ್ತೆ ಬಂದ್

0

ಭಾರಿ ಮಳೆಗೆ ಪಂಜ ಕಡಬ ರಸ್ತೆಯ ಪುಳಿಕುಕ್ಕು ನಲ್ಲಿ ಕುಮಾರಧಾರ ನದಿ ಉಕ್ಕಿ ಹರಿಯುತ್ತಿದ್ದು ಜು.30 ರಂದು ಸಂಜೆ ವೇಳೆಗೆ ಪಂಜ ಕಡಬ ವಾಹನ ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿದೆ.

ಈ ರಸ್ತೆಯಲ್ಲಿ ಸಂಚರಿಸುವವರು ಎಡಮಂಗಲ ಮಾರ್ಗವಾಗಿ ಸಂಚರಿಸ ಬೇಕಾಗಿದೆ.