ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯ ಪ್ರಯುಕ್ತ ಸಂಘದ ‘ಎ’ ತರಗತಿ ಸದಸ್ಯರುಗಳ ಮಕ್ಕಳಿಗೆ ಎಸ್ ಎಸ್ ಎಲ್ ಸಿಯಲ್ಲಿ ಶೇ.90 ಮತ್ತು ಪಿಯುಸಿ, ಪದವಿ ಮತ್ತು ಉನ್ನತ ಪದವಿ ಶಿಕ್ಷಣದಲ್ಲಿ ಶೇ. 85 % ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಅಂಕ ಪಟ್ಟಿಯ ಜೆರಾಕ್ಸ್ ಪ್ರತಿ, ವಿದ್ಯಾಭ್ಯಾಸ ಪೂರೈಸಿದ ಶಾಲೆಯ ಹೆಸರು ಮುಂತಾದ ವಿವರಗಳಿಂದಿಗೆ 26-8-2024ರ ಒಳಗೆ ಒಳಗೆ ಸಂಘದ ಕಛೇರಿಗೆ ತಲುಪಿಸುವಂತೆ ವಿನಂತಿಸಲಾಗಿದೆ.