ಗುತ್ತಿಗಾರು: ಪೈಕ ರಸ್ತೆ ಮಧ್ಯೆ ಒರತೆ, ಸಂಚಾರ ದುಸ್ತರ

0

ಗುತ್ತಿಗಾರು ಗ್ರಾಮದ ಪೈಕ ಎಂಬಲ್ಲಿ ರಸ್ತೆ ಮಧ್ಯೆ ಒರತೆ ಉಂಟಾಗಿ ಸಂಚಾರ ದುಸ್ತರವಾದ ಘಟನೆ ವರದಿಯಾಗಿದೆ.

ಒರತೆ ಉಂಟಾಗಿ ರಸ್ತೆ ಸಂಪೂರ್ಣ ಕೆಟ್ಟುಹೋಗಿದೆ. ದಿನಂಪ್ರತಿ ಈ ರಸ್ತೆಯಲ್ಲಿ ಸಂಚರಿಸುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಇದರಿಂದ ತೊಂದರೆ ಪಡುತಿದ್ದು ಇನ್ನಾದರು ಈ ರಸ್ತೆ ಅಭಿವೃದ್ಧಿ ಪಡಿಸಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.