ಕೊಲ್ಲಮೊಗ್ರ : ಬಿಜೆಪಿ ಬೂತು ಸಮಿತಿಗಳ ರಚನೆ

0

ಕೊಲ್ಲಮೊಗ್ರ ಗ್ರಾಮದ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾಗಿ ಕಮಲಾಕ್ಷ ಗೌಡ ಮುಳುಬಾಗಿಲು ಹಾಗೂ 230 ನೇ ಬೂತನ ಅಧ್ಯಕ್ಷರಾಗಿ ಜಯರಾಮ ಗೌಡ ಗೋಳ್ಯಾಡಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ತಾರನಾಥ ಮಡಪ್ಪಾಡಿ (ಕಟ್ಟ)ಹಾಗೂ BLO ಆಗಿ ಮೋಹಿನಿ ಕಟ್ಟ ಇವರನ್ನು ಆಯ್ಕೆ ಮಾಡಲಾಯಿತು. ಅದೇ ರೀತಿ 231 ನೇ ಬೂತ್ ಅಧ್ಯಕ್ಷರಾಗಿ ಹೂವಪ್ಪ ಗೌಡ ಸಂಪ್ಯಾಡಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಬಳ್ಳಡ್ಕ ಹಾಗೂ BLO ಆಗಿ ಮಾಧವ ಚಾಂತಳ ಇವರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ 230 ಮತ್ತು 231 ನೇ ನೂತನ ಪೂರ್ಣ ಪ್ರಮಾಣದ ಸಮಿತಿಯನ್ನು ರಚಿಸಲಾಯಿತು.