ಬೆಳ್ಳಾರೆ ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿಯಾಗಿ ವೀರನಾಥ ಪಡ್ಪು

0

ಜಿಲ್ಲಾ ಕಮಾಂಡೆಂಟ್ ಮುರಳಿ‌ಮೋಹನ್ ಚೂಂತಾರುರವರಿಂದ ಆದೇಶ ಪತ್ರ ಹಸ್ತಾಂತರ

ಬೆಳ್ಳಾರೆ ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿಯಾಗಿ ವೀರನಾಥ ಪಡ್ಪುರವರು ಪದೋನ್ನತಿಗೊಂಡಿದ್ದಾರೆ.
ಇವರು ಬೆಳ್ಳಾರೆ ಗೃಹರಕ್ಷಕ ದಳದಲ್ಲಿ 31 ವರ್ಷದಿಂದ ‌ಕರ್ತವ್ಯ ನಿರ್ವಹಿಸುತ್ತಿದ್ದು ಬೆಳ್ಳಾರೆ ಘಟಕದ ಹಿರಿಯ ಸದಸ್ಯರಾಗಿದ್ದಾರೆ.
ಘಟಕಾಧಿಕಾರಿಯಾಗಿ ಪದೋನ್ನತಿಗೊಂಡ ಇವರು ಘಟಕವನ್ನು ಮುನ್ನಡೆಸುತ್ತಿದ್ದಾರೆ.
ಇವರಿಗೆ ಜಿಲ್ಲಾ ಕಮಾಂಡೆಂಟ್ ಮುರಳಿಮೋಹನ್ ಚೂಂತಾರು ಇವರು ಆದೇಶ ಪತ್ರವನ್ನು ಹಸ್ತಾಂತರಿಸಿದರು.