ಬಾಲಕೃಷ್ಣ ಗೌಡ ಅಮೖೆ ನಿಧನ

0

ಮಂಡೆಕೋಲು ಗ್ರಾಮದ ಪೇರಾಲು ಅಮೖೆ ಬಾಲಕೃಷ್ಣ ಗೌಡ ಅವರು ಅಲ್ಪಕಾಲದ ಅಸೌಖ್ಯದಿಂದ ಜು. 9 ರಂದು ನಿಧನ ರಾದರು.

ಅವರಿಗೆ 60 ವಷ೯ ವಯಸ್ಸಾಗಿತ್ತು.

ಮೃತರ ಪತ್ನಿ ಶ್ರೀಮತಿ ಸಾವಿತ್ರಿ ಹಾಗೂ ಸಹೋದರಿ, ಕುಟುಂಬಸ್ಥರನ್ನು ಅಗಲಿದ್ದಾರೆ