ಸುಳ್ಯದ ಶೀತಲ್ ಕಲೆಕ್ಷನ್ ಜವುಳಿ ಮಳಿಗೆಗೆ 20 ವರ್ಷದ ಸಂಭ್ರಮ

0

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಸಿಟಿ ಟವರ್‌ನಲ್ಲಿರುವ ಶೀತಲ್ ಕಲೆಕ್ಷನ್ ಜವುಳಿ ಮಳಿಗೆ ಇದೀಗ 20 ವರ್ಷದ ಸಂಭ್ರಮದಲ್ಲಿದೆ.

ಅದೇ ವಿಶ್ವಾಸ, ಗುಣಮಟ್ಟ, ಅನುಬಂಧ ಇನ್ನಷ್ಟು ಗಾಡವಾಗಿದ್ದು ಎಲ್ಲಾ ವಸ್ತ್ರಗಳ ಮೇಲೆ ಈ ಶುಭ ಸಂಧರ್ಭದಲ್ಲಿ 10ರಿಂದ 50% ಡಿಸ್ಕೌಂಟ್ ನೀಡಲಾಗುತ್ತಿದೆ.

ಇಲ್ಲಿ ಮಕ್ಕಳ, ಮಹಿಳೆಯರ, ಪುರುಷ ವಿವಿಧ ವಿನ್ಯಾಸದ ವಸ್ತ್ರಗಳು ಉತ್ತಮ ಗುಣಮಟ್ಟ ಹಾಗೂ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

ಹಾಗೂ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಬೇಕಾದ ಬಿಳಿ, ಹಸಿರು, ಕೇಸರಿ ಬಣ್ಣದ ವಸ್ತ್ರಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.