ಕಿಟ್ಟಣ್ಣ ರೈ ಮರಕ್ಕಡ ನೇಣಿಗೆ ಶರಣು

0

ಕಲ್ಮಡ್ಕ ಗ್ರಾಮದ ಮರಕ್ಕಡ ಕಿಟ್ಟಣ್ಣ ರೈ ಎಂಬವರು ನೇಣಿಗೆ ಶರಣಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಇವರಿಗೆ ಅಂದಾಜು 65 ವರ್ಷ ವಯಸ್ಸಾಗಿರಬಹುದು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.