ಕಲ್ಮಡ್ಕ: ನೇಣು ಬಿಗಿದು ಆತ್ಮಹತ್ಯೆ

0

ಕಲ್ಮಡ್ಕ ಗ್ರಾಮದ ಮರಕಡ ಕಿಟ್ಟಣ್ಣ ರೈ ಎಂಬವರು ಆ.13 ರಂದು ಮಧ್ಯಾಹ್ನ ವೇಳೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಬೆಳ್ಳಾರೆ ಪೋಲೀಸ್ ಠಾಣೆ ಈ ಬಗ್ಗೆ ದೂರು ನೀಡಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಅವರಿಗೆ ಸುಮಾರು 60 ವರುಷ ವಯಸ್ಸಾಗಿತ್ತು.ಮೃತರು ಪತ್ನಿ, ಪುತ್ರ, ಪುತ್ರಿ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.