ಒಂದೇ ಸೂರಿನಡಿ ಪೂಜಾ ಸಾಮಗ್ರಿಗಳು ಲಭ್ಯ

0

ಭೇಟಿ ಕೊಡಿ ಹಳೆಗೇಟಿನ ವೆರೈಟಿ ಎಂಟರ್ ಪ್ರೈಸಸ್ ಗೆ

ಹಳೆ ಗೇಟಿನ ವೆರೈಟಿ ಎಂಟರ್ಪ್ರೈಸಸ್ ನಲ್ಲಿ ಎಲ್ಲಾ ರೀತಿಯ ಪೂಜಾ ಸಾಮಗ್ರಿಗಳು ಮಿತ ದರದಲ್ಲಿ ದೊರೆಯುತ್ತದೆ.

ಪೂಜೆಗೆ ಬೇಕಾಗಿರುವ ಸನಾತನ ಹಾಗೂ ಇತರ ಸಾವಯವ ರೀತಿಯ ಸಮೀದೆ ಸಾಮಗ್ರಿಗಳು, ಊರಿನ ದನದ ತುಪ್ಪ ಅಲ್ಲದೆ ಪೂಜೆಗೆ ಬೇಕಾಗಿರುವ ಹೋಮ ಕುಂಡ, ಮರದ ಕುರ್ಚಿ, ತಟ್ಟೆಗಳು ಸೇರಿದಂತೆ ಇತರ ಸಲಕರಣೆಗಳು ಬಾಡಿಗೆಗೆ ದೊರೆಯುತ್ತದೆ.

ಅಲ್ಲದೆ ಪೂಜೆಯ ಚೀಟಿ ಕೊಟ್ಟು ಹೋದಲ್ಲಿ ಕ್ಲಪ್ತ ಸಮಯದಲ್ಲಿ ವಸ್ತುಗಳನ್ನು ರೆಡಿ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕ ದೇವಿಪ್ರಸಾದ್ ಕುತ್ಪಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.